ಬೆಸ್ಟ್ ಸ್ಮೈಲ್ ಫೋಟೋ ಚಾಲೆಂಜ್
ಒಂದು ಮುಗ್ದ, ಸ್ನಿಗ್ದ ನಗುವಿಗೆ ಸೋಲದ ವ್ಯಕ್ತಿ ಈ ಭೂಮಿ ಮೇಲೆ ಇಲ್ಲ ಎನ್ನಬಹುದು!
ಅದು ನೀವು ಜೀವವಿಟ್ಟುಕೊಂಡಿರುವ ಪುಟ್ಟ ಮಗುವಿರಬಹುದು, ಪ್ರೀತಿ ಪಾತ್ರರಿರಬಹುದು. ನಿಮ್ಮ ಪರಿಚಯಸ್ತರು, ವಯಸ್ಸಾದವರು, ಅಥವಾ ಅನಾಮಿಕರೇ ಆಗಿರಬಹುದು.
ಒಂದು ನಿಷ್ಕಲ್ಮಶ ನಗು ಎಂಹವರನ್ನೂ ಗೆಲ್ಲ ಬಲ್ಲದು. ಎಂತಹ ಸಂದರ್ಭದಲ್ಲೂ ಮನಸ್ಸನ್ನು ಹಗುರಾಗಿಸಬಲ್ಲುದು.
ನಿಮ್ಮ, ನಿಮಗಿಷ್ಟವಾದವರ ಬೆಸ್ಟ್ ಸ್ಮೈಲ್ ಫೋಟೋ ವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದರ ಮೂಲಕ ಉಳಿದೆಲ್ಲರ ಮುಖದಲ್ಲೂ ಮಂದಹಾಸ ಮೂಡಿಸಲು ಪ್ರೇರೇಪಿಸಿ.
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕ್ಲಿಕ್ಕಿಸಿ ಈಗಲೇ ನಮಗೆ ಕಳಿಸಿ. ಹೆಚ್ಚು ಪ್ರೇಕ್ಷರ ಮೆಚ್ಚುಗೆ ಪಡೆದ ೩ ಫೋಟೋಗಳಿಗೆ ವಿಶೇಷ ಬಹುಮಾನ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ.
ನಗುವನ್ನು ಮತ್ತು ನಗುವಿನ ಮೂಲಕ ಸಂತೋಷವನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳೋಣ. ಯಾಕೆಂದರೆ ನಮ್ಮ ಪುನೀತ್ ರಾಜ್ಕುಮಾರ್ ಅವರ ನಗುವಿನಂತೆ ನಗು ಸಾಂಕ್ರಾಮಿಕ!
ಈಗಲೇ ಕಾರ್ಯೋನ್ಮುಖರಾಗಿ.
ನಿಮ್ಮ ವಿವರಗಳೊಂದಿಗೆ ಬೆಸ್ಟ್ ಸ್ಮೈಲ್ ಫೋಟೋ ಕಳುಹಿಸಬಹುದಾದ ಇಮೇಲ್ ವಿಳಾಸ: culfilmawards@gmail.com
It can be said that there is no person on this earth who does not lose to an innocent, sweet smile!
It could be a small child you have saved, a loved one. Be it your acquaintances, elders, or even anonymous people.
A flawless smile can win anyone over. Can lighten the mind in any situation.
Inspire everyone else to smile by sharing your best smile photo with us.
Click on your smart phone and send us now. A special prize will be delivered to your doorstep for the 3 most popular photos.
Let’s share laughter and joy through laughter with the whole world. Because a smile like our Puneeth Rajkumar’s is contagious!
Jury

Mr. X

Ms. X

Mr. X
